ಬ್ರಹ್ಮಾವರ: ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ
ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂದು ಖ್ಯಾತ ನ್ಯೂರೋ ಸರ್ಜನ್ ಡಾ| ಕೆ.ವಿ. ದೇವಾಡಿಗ ಮಂಗಳೂರು ಹೇಳಿದರು.
ಅವರು ಗುರುವಾರ ಬಾರಕೂರು ಶ್ರೀ ಏಕ ನಾಥೇಶ್ವರೀ ದೇಗುಲದಲ್ಲಿ ದೇವಿ ಪ್ರತಿಷ್ಠಾಪನೆಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ದೇವಾಡಿಗ ಸಮಾಜೋತ್ಸವ ಉದ್ಘಾಟಿಸಿ ಮಾತನಾಡಿದರು.
ಜನಸೇವೆಯೇ ದೇವಿ ಸೇವೆ. ಈ ನಿಟ್ಟಿನಲ್ಲಿ ಸ್ವತ್ಛತೆ, ಅನ್ನದಾನ, ಶಿಕ್ಷಣ, ಆರೋಗ್ಯ ಸುಧಾರಣೆ ಯತ್ತ ದೇಗುಲ ಗಮನ ಹರಿಸಬೇಕು, ಸಮು ದಾಯದ ಕೌಶಲ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಬಿ. ಅಣ್ಣಯ್ಯ ಶೇರಿಗಾರ್ ಪುಣೆ, ಬಿ. ಜನಾರ್ದನ ದೇವಾಡಿಗ ಬಾಕೂìರು, ನರಸಿಂಹ ಬಿ. ದೇವಾಡಿಗ ಉಡುಪಿ, ಹಿರಿಯಡ್ಕ ಮೋಹನ್‌ದಾಸ್, ಪಿ. ರಾಮಣ್ಣ ಶೇರಿಗಾರ್ ಬೆಳಗಾವಿ, ವಾಮನ ಮರೋಳಿ ಮಂಗಳೂರು, ಗೋಪಾಲ ಎಂ. ಮೊಲಿ ಮುಂಬಯಿ, ಸುರೇಶ್‌ಡಿ. ಪಡುಕೋಣೆ. ತುಂಗಾ ಕೃಷ್ಣ ದೇವಾಡಿಗ ಮುಂಬಯಿ, ನಾರಾಯಣ್ ಎಂ.ಡಿ. ದುಬಾೖ, ಹರೀಶ್ ಶೇರಿಗಾರ್ ದುಬಾೖ, ದಿನೇಶ್ ಸಿ. ದೇವಾಡಿಗ ನಾಗೂರು, ಎನ್. ರಘುರಾಮ ದೇವಾಡಿಗ ಶಿವಮೊಗ್ಗ, ದಿನೇಶ್ ಕುಮಾರ್ ದುಬಾೖ, ಸುರೇಶ್ ದೇವಾಡಿಗ ದುಬಾೖ, ಜನಾರ್ದನ ಎಸ್. ದೇವಾಡಿಗ ಉಪ್ಪುಂದ, ನಾಗರಾಜ್ ಪಡುಕೋಣೆ, ಸುಬ್ಬ ಜಿ. ದೇವಾಡಿಗಮುಂಬಯಿ, ಸುರೇಶ್ ದೇವಾಡಿಗ ಕಂಚಿಕಾನ್,ರಾಜೀವ ದೇವಾಡಿಗ ತ್ರಾಸಿ, ಶೀನ ದೇವಾಡಿಗ ತ್ರಾಸಿ, ಡಾ| ಕೆ. ದೇವರಾಜ್ ಮಂಗಳೂರು, ರವಿ ಎಸ್. ದೇವಾಡಿಗ ಮುಂಬಯಿ, ಸೀತಾರಾಮ ಕೆ. ಉಡುಪಿ, ರಾಘವೇಂದ್ರ ದೇವಾಡಿಗ ಸಾಂಗ್ಲಿ, ಶೇಖರ ದೇವಾಡಿಗ ಐರೋಳಿ, ರಮೇಶ್ ದೇವಾಡಿಗ ವಂಡ್ಸೆ, ವಾಸು ಎಸ್. ದೇವಾಡಿಗ ಮುಂಬಯಿ, ಮಂಜುನಾಥ ದೇವಾಡಿಗ ಪಡುಕೋಣೆ, ಕೆ. ನಾರಾಯಣ ದೇವಾಡಿಗ ಕುಂದಾ ಪುರ, ಗಣೇಶ ದೇವಾಡಿಗ ಇಸ್ಲಾಂಪುರ, ಎಸ್.ಎಂ. ಚಂದ್ರ ಬೆಂಗಳೂರು, ನರಸಿಂಹ ದೇವಾಡಿಗ ಪುಣೆ, ಮಹಾಬಲೇಶ್ವರ ದೇವಾಡಿಗ ಪುಣೆ, ಕೆ.ಮಂಜುನಾಥ ದೇವಾಡಿಗ ದಾವಣಗೆರೆ, ಮಹಾ ಬಲ ದೇವಾಡಿಗ ಹೊಸದಿಲ್ಲಿ, ಗಣೇಶ್ ಆರ್. ದೇವಾಡಿಗ ಬೆಂಗಳೂರು, ಬಿ.ವಿ. ಪ್ರಶಾಂತ್ ಬಾಕೂìರು, ರಾಜು ದೇವಾಡಿಗ ಕಾರ್ಕಡ, ಕೆ. ಗೋವಿಂದ ದೇವಾಡಿಗ ದಾಸರಹಳ್ಳಿ, ಅಣ್ಣು ದೇವಾಡಿಗ ಧರ್ಮಸ್ಥಳ, ನೆಲ್ಲಿಬೆಟ್ಟು ನರಸಿಂಹ ದೇವಾಡಿಗ ಕಾರ್ಕಡ, ಬಿ. ನರಸಿಂಹನ್ ಪೊವಾç, ಚೆನ್ನಪ್ಪ ಮೊಲಿ ಉಡುಪಿ, ನಿತೇಶ್ ದೇವಾಡಿಗ ಬೆಂಗಳೂರು, ರಮೇಶ್ ಜಿ. ದೇವಾಡಿಗ ಮಾರ್ಪಳ್ಳಿ, ಸಿಎ ಸಾರಿಕಾ ದೇವಾಡಿಗ ಬೆಂಗಳೂರು, ಗೋಪಾಲ ದೇವಾಡಿಗ ಕಾರ್ಕಡ ಉಪಸ್ಥಿತರಿದ್ದರು.
ಸಮಾಜೋತ್ಸವ ಸಂಯೋಜಕ ಹಿರಿಯಡ್ಕ ಮೋಹನದಾಸ್ ದಂಪತಿಯನ್ನು ಸಮ್ಮಾನಿಸ ಲಾಯಿತು. ಜನಾರ್ದನ ದೇವಾಡಿಗ ಸ್ವಾಗತಿಸಿ, ರವಿ ದೇವಾಡಿಗ ನಿರೂಪಿಸಿದರು.