Advertisement

ಮರಳುಗಾಡಿನ ಮತ್ಸ್ಯಾಸನ!

08:28 PM Mar 06, 2020 | Lakshmi GovindaRaj |

ಬೇಸಿಗೆಯಲ್ಲಿ ಸೂರ್ಯ ಕೆಂಡದ ಹಾಗೆ ಸುಟ್ಟರೆ, ಕತಾರಿನ ಥರಗುಟ್ಟಿಸುವ ಚಳಿಗಾಲದಲ್ಲಿ ಆಗಸದಿಂದ ಹೊರಬರಲೂ ಹಿಂದೆ ಮುಂದೆ ನೋಡುತ್ತಾನೆ. ಅಂಥ ಒಂದು ಮುಂಜಾನೆ ಸೂರ್ಯೋದಯದ ಚಿತ್ರಗಳನ್ನು ತೆಗೆಯಲು ದೋಹಾ ಕಾರ್ನಿಷ್‌ಗೆ ಹೋದಾಗ ಕೊರೆಯುವ ಚಳಿಯಲ್ಲಿ ಮೀನು ಹಿಡಿಯುತ್ತಾ ನಿಂತಿದ್ದ ಈ ಯುವಕ ನನ್ನ ಕ್ಯಾಮೆರಾ ಕಣ್ಣಿನಲ್ಲಿ ಹೀಗೆ ಸೆರೆಯಾದ. ಇಲ್ಲಿ ಮೀನು ಹಿಡಿಯುವುದೂ ಅನೇಕರ ಪಾಲಿಗೆ ಒಂದು ಧ್ಯಾನ.

Advertisement

* ಚೈತ್ರಾ ಅರ್ಜುನಪುರಿ

Advertisement

Udayavani is now on Telegram. Click here to join our channel and stay updated with the latest news.

Next