Advertisement
ಘಟನೆಯಿಂದ ಸುಮಾರು 60 ಕೆ.ಜಿ.ಯಷ್ಟು ರಬ್ಬರ್ ಕ್ಯಾಪ್, 250 ರಷ್ಟು ಶೀಟ್ ಬೆಂಕಿಗಾಹುತಿಯಾಗಿರುವುದಾಗಿ ತಿಳಿದುಬಂದಿದೆ.
ಅರಂತೋಡು: ಅಜ್ಜಾವರ ಗ್ರಾಮದ ಕಾಟಿಪಳ್ಳ ವಿಶ್ವನಾಥ ಶನಿವಾರ ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೂಲತಃ ಅಡೂರು ನಿವಾಸಿಯಾಗಿದ್ದು ಕಾಟಿಪಳ್ಳದಿಂದ ವಿವಾಹವಾಗಿದ್ದ ಅವರು ಅಲ್ಲೆ ನೆಲೆಸಿದ್ದರು.