Advertisement

ಮಾ.31ರಿಂದ ರಷ್ಯಾ ಉಪಪ್ರಧಾನಿ ಭಾರತ ಪ್ರವಾಸ

09:26 AM Mar 11, 2020 | Team Udayavani |

ನವದೆಹಲಿ: ರಷ್ಯಾ ಉಪ ಪ್ರಧಾನಿ ಯೂರಿ ಟರ್ಟ್‌ನೆವ್‌ ಮಾ.31ರಂದು ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಗೆ ಅದು ಸಹಾಯಕವಾಗಲಿದೆ. ಇದೇ ಅವಧಿಯಲ್ಲಿ ಎರಡೂ ದೇಶಗಳ ಅಂತರ್‌ ಸರ್ಕಾರಿ ಸಮಿತಿ ಸಭೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next