Advertisement

ಇತ್ತೀಚಿನ ದಿನಗಳಲ್ಲಿ ಖಿನ್ನತೆ ಎಂಬುದು ವೈರಸ್ ಗಿಂತಲೂ ಪ್ರಭಾವಶಾಲಿಯಾಗುತ್ತಿದೆಯೇ ?

06:32 PM Jul 23, 2020 | keerthan |

ಮಣಿಪಾಲ: ಇತ್ತೀಚಿನ ದಿನಗಳಲ್ಲಿ ಖಿನ್ನತೆ ಎಂಬುದು ವೈರಸ್ ಗಿಂತಲೂ ಪ್ರಭಾವಶಾಲಿಯಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ಎಂದು ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಸತೀಶ್ ರಾವ್: ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿದೆ, ಸಮತೋಲನವನ್ನು ಕಾಪಾಡಿ ಕೊಳ್ಳಲ್ಲೂ ಸಾಧ್ಯವಿದೆ, ಮನೋಬಲದ ಮುಂದೆ ಯಾವುದು ಇಲ್ಲ. ಮನುಷ್ಯ ದೇವರ ಅದ್ಭುತವಾದ ಸೃಷ್ಟಿ, ಸರಿಯಾಗಿ ಬಳಸಿದಾಗ ಮಾತ್ರ.

ಆದಿನಾರಾಯಣಪ್ಪ : ಸುಲಭವಾಗಿ ದುಡ್ದು ಸಂಪಾದನೆ ಮಾಡಿ ವೈಭೋಗ ಜೀವನ ನಡೆಸಿ ಅದು ನಿಂತಾಗ ಈರೀತಿ.

Advertisement

Udayavani is now on Telegram. Click here to join our channel and stay updated with the latest news.

Next