Advertisement

Dengue 230 ಮಂದಿಯಲ್ಲಿ ಡೆಂಗ್ಯೂ: ಸೋಂಕಿತರ ಸಂಖ್ಯೆ 19543ಕ್ಕೆ

12:55 AM Aug 05, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ರವಿವಾರ 230 ಮಂದಿಯಲ್ಲಿ ಡೆಂಗ್ಯೂ ವರದಿಯಾಗಿದೆ. 2,214 ಶಂಕಿತ ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

Advertisement

ಸೋಂಕಿತರ ಸಂಖ್ಯೆ 19,543ಕ್ಕೆ ಏರಿಕೆಯಾಗಿದೆ. ರಾಜ್ಯಾದ್ಯಂತ 2,316 ಸಕ್ರಿಯ ಪ್ರಕರಣಗಳಿದ್ದು, 170 ಮಂದಿಯಲ್ಲಿ ಮನೆಯಲ್ಲಿ ಹಾಗೂ 60 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 24 ಗಂಟೆಯಲ್ಲಿ ವರ್ಷದೊಳಗಿನ 6 ಮಕ್ಕಳು, 18 ವರ್ಷದೊಳಗಿನ 94 ಹಾಗೂ 18 ವರ್ಷ ಮೇಲ್ಪಟ್ಟ 130 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next