Advertisement

ವಿವಿ ಪ್ಯಾಟ್‌ ಕಾರ್ಯ ವಿಧಾನದ ಪ್ರಾತ್ಯಕ್ಷಿಕೆ

05:56 PM Apr 13, 2018 | |

ವಡಗೇರಾ: ಮತದಾರರು ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುವುದನ್ನು ತಿಳಿದುಕೊಳ್ಳಲು ಚುನಾವಣಾ ಆಯೋಗ ವಿವಿ ಪ್ಯಾಟ್‌ ಎಂಬ ನೂತನ ಯಂತ್ರವನ್ನು ಜಾರಿಗೆ ತಂದಿದೆ ಎಂದು ಚುನಾವಣಾ ಸೇಕ್ಟರ್‌ 9ರ ಮುಖ್ಯಸ್ಥ ಅಶೋಕ ವಾಟ್ಕರ ಹೇಳಿದರು. 

Advertisement

ಸಮೀಪದ ಚಟ್ನಳ್ಳಿ, ಇಬ್ರಾಹಿಂಪೂರ ಹಾಗೂ ಖಾನಾಪೂರ ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಮತದಾನ ಮಾಡಿದ ಬಗ್ಗೆ ವಿವಿ ಪ್ಯಾಟ್‌ ಕಾರ್ಯ ವಿಧಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾನ ಮಾಡುವ ಕೆಂದ್ರಕ್ಕೆ ಹೋಗುವಾಗ ತಮ್ಮಲ್ಲಿರುವ ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕೆಂದ ಅವರು, ಮತದಾನ ಮಾಡಲು ಬೇಕಾದ ಸುಮಾರು 21 ಗುರುತಿನ ಚೀಟಿಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದರು.

ಕ್ಷೀಪ್ರ ಸಂಚಾರಿದಳ-6ರ ಮುಖ್ಯಸ್ಥ ಗೋಪಾಲ, ಬಸ್ಸಯ್ಯಸ್ವಾಮಿ ಹಾಗೂ ಆಯಾ ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next