Advertisement
“ಕೋವಿಡ್ ಸಾಂಕ್ರಾಮಿಕ ಭೀತಿಯ ನಡುವೆ ದೇಶದ ನಾಗರಿಕರ ಸುರಕ್ಷತೆ ಮತ್ತು ಆರೋಗ್ಯ ವ್ಯವಸ್ಥೆ ಮೇಲಿನ ಒತ್ತಡ ನಿವಾರಿಸಲು ಕ್ರೀಡಾಕೂಟವನ್ನು ರದ್ದುಗೊಳಿಸುವುದೇ ಸೂಕ್ತ’ ಎಂದು ಪ್ರಧಾನಿ ಯೊಶಿಹಿಡೆ ಸುಗಾ ಅವರಿಗೆ ಪತ್ರ ಬರೆದಿದೆ.
ವಿರೋಧವಾಗಿಯೇ ಇದೆ’ ಎಂದು ಶಿಂಬುನ್ ಉಲ್ಲೇಖೀಸಿದೆ. ಒಲಿಂಪಿಕ್ ಸಮಿತಿಯ ಉಪಾಧ್ಯಕ್ಷ ಜಾನ್ ಕೋಟ್ಸ್ ಅವರಿಗೂ ಮನವಿ ಸಲ್ಲಿಸಿದೆ. ಒಂದು ವೇಳೆ ಒಲಿಂಪಿಕ್ಸ್ ರದ್ದುಗೊಂಡರೆ ಆಗ ಜಪಾನ್ 1.8 ಟ್ರಿಲಿಯನ್ ಯೆನ್ (16.6 ಬಿಲಿಯನ್ ಡಾಲರ್) ನಷ್ಟಕ್ಕೊಳಗಾಗಲಿದೆ.