Advertisement

Demand; ವರನಿಗೆ 1 ಕೋಟಿ ಸಂಬಳ ಇರಬೇಕು: ಮಹಿಳೆ ಬೇಡಿಕೆ ವೈರಲ್‌!

01:05 AM Apr 05, 2024 | Team Udayavani |

ಮುಂಬಯಿ: 37 ವರ್ಷ ವಯಸ್ಸಿನ ಮುಂಬಯಿ ಮಹಿಳೆ ತಾನು ಮದುವೆಯಾಗುವ ಯುವಕನಿಗೆ ವಾರ್ಷಿಕ 1 ಕೋಟಿ ರೂ. ಸಂಬಳ ಇರಬೇಕು, ಮುಂಬಯಿಯಲ್ಲಿ ಸ್ವಂತ ಮನೆ ಇರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಜತೆಗೆ ಎಂಬಿಬಿಎಸ್‌ ವೈದ್ಯ ಅಥವಾ ಸ್ವಂತ ಸಂಸ್ಥೆಯೊಂದಿಗೆ ಚಾರ್ಟರ್ಡ್‌ ಅಕೌಂಟೆಂಟ್‌ ಅಥವಾ ಉನ್ನತ ಶಿಕ್ಷಣದೊಂದಿಗೆ ಉನ್ನತ ಹುದ್ದೆ ಹೊಂದಿರಬೇಕು. ಭವಿಷ್ಯದಲ್ಲಿ ಯೂರೋಪ್‌ನಲ್ಲಿ ವಾಸವಿರಲು ಸಿದ್ಧನಿರಬೇಕು ಎಂದು ಹೇಳಿಕೊಂಡಿದ್ದಾರೆ. ಜಾಲತಾಣಗಳಲ್ಲಿ ಅವರ ಬೇಡಿಕೆ ಬಗ್ಗೆ ಭಾರಿ ಪ್ರಮಾಣದಲ್ಲಿ ಟ್ರೋಲ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next