Advertisement

ಅತ್ಯಾಚಾರ ಸಂತ್ರಸ್ತರ ಐದರ ಬಾಲೆಗೆ ಅಂಬುಲೆನ್ಸ್‌ ನಿರಾಕರಣೆ

03:01 PM Sep 11, 2017 | udayavani editorial |

ಹೊಸದಿಲ್ಲಿ : ದಿಲ್ಲಿಯ ಚಾಚಾ ನೆಹರೂ ಆಸ್ಪತ್ರೆ ಐದು ವರ್ಷ ಪ್ರಾಯದ ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಎಂಬುಲೆನ್ಸ್‌  ನಿರಾಕರಿಸಿದ ಅತ್ಯಮಾನುಷ ಘಟನೆ ವರದಿಯಾಗಿದೆ. 

Advertisement

ಆಸ್ಪತ್ರೆಯ ಈ ಅಮಾನವೀಯ ನಿರಾಕರಣೆಗೆ ವ್ಯಾಪಕ ಟೀಕೆ ಖಂಡನೆ ವ್ಯಕ್ತವಾಗಿದೆ. 

ಬಡ ಅಮಾಯಕ, ಅಸಹಾಯಕ ರೋಗಿಗಳಿಗೆ, ವೈದ್ಯಕೀತು ತುರ್ತು ನೆರವು ಬೇಕಿರುವ ಬಡವರಿಗೆ ಆಸ್ಪತ್ರೆಗಳು ಅಂಬುಲೆನ್ಸ್‌ ನಿರಾಕರಿಸುವುದು ಈಚಿನ ದಿನಗಳಲ್ಲಿ ಸರ್ವಸಾಮಾನ್ಯವಾಗಿರುವುದು ಬಹುದೊಡ್ಡ ಮಾನವೀಯ ದುರಂತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next