Advertisement
ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜಥೇದಿ ಮದುವೆಗಾಗಿ ದೆಹಲಿಯ ಹೊರವಲಯದಲ್ಲಿ ಕಲ್ಯಾಣಮಂಟಪ ಬುಕ್ ಮಾಡಲಾಗಿತ್ತು. ಈ ವೇಳೆ ಗ್ಯಾಂಗ್‌ವಾರ್‌ಗಳಾಗುವುದನ್ನು ತಡೆಯಲು ಪೊಲೀಸರು ಸಕಲ ವ್ಯವಸ್ಥೆಗಳನ್ನು ಕೈಗೊಂಡಿದ್ದರು.
Advertisement
Delhi; ಗ್ಯಾಂಗ್‌ಸ್ಟರ್ ಮದುವೆಗೆ ಪೊಲೀಸ್ ಸಿಬಂದಿ ಸರ್ಪಗಾವಲು!
01:08 AM Mar 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.