Advertisement

ದಿಲ್ಲಿ ಏಮ್ಸ್‌ ಆಸ್ಪತ್ರೆಯ ಟ್ರಾಮಾ ಘಟಕದಲ್ಲಿ ಅಗ್ನಿ ಅವಘಡ

09:01 AM Mar 25, 2019 | Vishnu Das |

ಹೊಸದಿಲ್ಲಿ : ಏಮ್ಸ್‌ ಆಸ್ಪತ್ರೆಯ ಟ್ರಾಮಾ ಘಟಕದಲ್ಲಿ ಭಾನುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಆಸ್ಪತ್ರೆಯ ಸುತ್ತಲು ಆವರಿಸಿದೆ.

Advertisement

ಸ್ಥಳಕ್ಕೆ 4 ಅಗ್ನಿ ಶಾಮಕ ದಳದ ವಾಹನಗಳೊಂದಿಗೆ ಸಿಬಂದಿ ಆಗಮಿಸಿದ್ದು ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next