Advertisement
ಅಂಶು ಪ್ರಕಾಶ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್ ನಿವಾಸದಲ್ಲಿ ಈ ವರ್ಷ ಫೆ.19ರಂದು ನಡೆದಿತ್ತು. ಈ ಪ್ರಕರಣದ ಎಲ್ಲ ಆರೋಪಿಗಳಿಗೆ (ಅಮಾನತುಲ್ಲ ಖಾನ್ ಮತ್ತು ಪ್ರಕಾಶ್ ಜರವಾಲ್ ಅವರನ್ನು ಹೊರತು ಪಡಿಸಿ) ನ್ಯಾಯಾಲಯ ತಲಾ 50,000 ರೂ. ವೈಯಕ್ತಿಕ ಭದ್ರತೆಯ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತು.
Advertisement
ದಿಲ್ಲಿ ಸಿಎಸ್ ಮೇಲೆ ಹಲ್ಲೆ ಪ್ರಕರಣ: ಕೇಜ್ರಿ, ಸಿಸೋಡಿಯಾಗೆ ಜಾಮೀನು
12:15 PM Oct 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.