Advertisement

Devarajegowda ವಿರುದ್ಧ ಮಾನನಷ್ಟ ಕೇಸ್‌: ಶಿವರಾಮೇಗೌಡ

11:39 PM May 19, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ತನ್ನನ್ನು ವಿನಾಕಾರಣ ಎಳೆದು ತಂದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇ ಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ತಿಳಿಸಿದರು.

Advertisement

ದೇವರಾಜೇ ಗೌಡರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಅವರು ಹೇಳಿರುವ ಬೌರಿಂಗ್‌ ಕ್ಲಬ್‌ಗ ನಾನು ಭೇಟಿ ನೀಡಿ 4 ವರ್ಷಗಳಾಗಿವೆ. ಆದರೂ ನಾಲ್ವರು ಸಚಿವರು ಮತ್ತು ನಾನು ಬೌರಿಂಗ್‌ ಕ್ಲಬ್‌ನಲ್ಲಿ ಸೇರಿ ಪ್ಲಾನ್‌ ಮಾಡಿರುವುದಾಗಿ ದೇವರಾಜೇಗೌಡ ಆರೋಪಿಸಿ ದ್ದಾರೆ. ಆದ್ದರಿಂದ ಮಾನನಷ್ಟ ಮೊಕ ದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next