Advertisement
ಅಭಿಮಾನಿಗಳ ನಿರೀಕ್ಷೆಗೆ ಪುಷ್ಠಿ ನೀಡುವಂತೆ ಇದೀಗ ದೀಪಿಕಾ ಪಡುಕೋಣೆ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಫೊಟೋ ಒಂದು ದೀಪಿಕಾ ಗರ್ಭಿಣಿಯಾಗಿರಬಹುದೇ ಎಂಬ ಕುತೂಹಲ ಮೂಡಲು ಕಾರಣವಾಗಿದೆ.
ದೀಪ್ ವೀರ್ ಅವರ ದೀಪಾವಳಿ ಸಂಭ್ರಮದ ಫೊಟೋಗಳು ಸಹ ಇದುವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿಲ್ಲ. ಈ ನಡುವೆ ದೀಪಿಕಾ ತನ್ನ ಬಾಲ್ಯದ ಈ ಎರಡು ಫೊಟೋಗಳನ್ನು ಹಾಕಿಕೊಂಡಿರುವುದಕ್ಕೆಅವರ ಅಭಿಮಾನಿಗಳು ಈ ಪೋಸ್ಟ್ ನಲ್ಲಿ ಪ್ರಶ್ನೆಗಳನ್ನು ಕೆಳುವ ಮೂಲಕ ತಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದಾರೆ.
Related Articles
Advertisement