Advertisement
ನೋವಿನಿಂದ ನನ್ನ ಎಡ ಕಾಲು ಭಾರ ತಾಳುತ್ತಿಲ್ಲ.ಈ ಪರಿಸ್ಥಿತಿಯಲ್ಲಿ ಆಡುವುದು ಕಷ್ಟ. ನನಗೆ ಗೊತ್ತು ಇದು ಈ ಫೈನಲ್ ನನ್ನ ಜೀವನದ ತುಂಬಾ ಮಹತ್ವದ್ದು. ಆದರೆ ಏನೂ ಮಾಡದ ಪರಿಸ್ಥಿತಿಯಲ್ಲಿದ್ದೇನೆ ಎಂದು ದೀಪಕ್ ಪೂನಿಯಾ ಸುದ್ದಿ ಸಂಸ್ಥೆಗೆ ಹೇಳಿದರು.
Advertisement
ವಿಶ್ವ ಕುಸ್ತಿ: ಫೈನಲ್ ಪಂದ್ಯವಾಡಲಾಗದೆ ರಜತಕ್ಕೆ ತೃಪ್ತಿ ಪಟ್ಟ ದೀಪಕ್ ಪೂನಿಯಾ
09:22 AM Sep 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.