Advertisement
ದೀಪಾ ಜಯಕುಮಾರ್ ಅವರು ಸಹೋದರರ ದೀಪಕ್ ಜಯಕುಮಾರ್ ಮತ್ತು ಬೆಂಬಲಿಗರೊಂದಿಗೆ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಲ್ಲಿರುವ ವೇದಿ ನಿವಾಸಂಗೆ ಆಗಮಿಸಿ ನನ್ನ ಅತ್ತೆಯ ಆಸ್ತಿ ನನಗೆ ಸೇರಬೇಕಾದದ್ದು ಕೊಡಿ ಎಂದು ಕೇಳಿದ್ದಾರೆ. ಈ ವೇಳೆ ಮನೆಯ ಕಾವಲಿಗಿದ್ದ ಖಾಸಗಿ ಭದ್ರತಾ ಸಿಬಂದಿ ದೀಪಾ ಅವರನ್ನು ತಡೆದಿದ್ದಾರೆ.
Advertisement
ಅತ್ತೆಯ ಮನೆ ನನಗೆ ಕೊಡಿ: ಜಯಲಲಿತಾ ನಿವಾಸದೆದುರು ದೀಪಾ ಹೈಡ್ರಾಮಾ!
02:15 PM Jun 11, 2017 | |
Advertisement
Udayavani is now on Telegram. Click here to join our channel and stay updated with the latest news.