ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ತನ ಬಡ್ಡಿ ದರಗಳನ್ನು ಶೇ. 0.05ರಷ್ಟು ಇಳಿಕೆ ಮಾಡಿದ್ದು, ಕಾರು, ಮನೆ, ವೈಯಕ್ತಿಕ ಸಾಲದ ಕಂತುಗಳ ಮೊತ್ತದಲ್ಲೂ ಇಳಿಕೆಯಾಗಲಿದೆ. ಈ ಇಳಿಕೆಯು ಜುಲೈ 10 ರಿಂದ ಜಾರಿಗೆ ಬರಲಿದೆ. ಈ ವಿತ್ತ ವರ್ಷದಲ್ಲಿ ಇದು ಮೂರನೇ ಬಡ್ಡಿ ದರ ಇಳಿಕೆಯಾಗಿದ್ದು, ಏಪ್ರಿಲ್ನಿಂದ ಒಟ್ಟು 20 ಮೂಲಾಂಶ ಇಳಿಕೆ ಮಾಡಿದಂತಾಗಿದೆ. ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಎಸ್‌ಬಿಐ ಈ ಕ್ರಮ ಕೈಗೊಂಡಿದೆ. ಸದ್ಯ ಬ್ಯಾಂಕ್‌ನ ಬಡ್ಡಿ ದರವು ಶೇ. 8.45 ರಿಂದ ಶೇ. 8.40ಕ್ಕೆ ಇಳಿಕೆ ಕಂಡಿದೆ.
Advertisement
ಬಡ್ಡಿ ದರ ಇಳಿಕೆ
01:33 AM Jul 10, 2019 | mahesh |
Advertisement
Udayavani is now on Telegram. Click here to join our channel and stay updated with the latest news.