Advertisement
ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಹಾಗೂ ಕನ್ಸಲ್ಟೆನ್ಸಿ ಸೇವೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ನೌಕಾ ಸಿಬ್ಬಂದಿಯನ್ನು 2022ರಲ್ಲಿ ಬಂಧಿಸಲಾಗಿತ್ತು. ಅದಾದ ಒಂದು ವರ್ಷದ ಬಳಿಕ ಅ.26ರಂದು ಬಂಧಿತರಿಗೆ ಕತಾರ್ ಕೋರ್ಟ್ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. ಇದಕ್ಕೆ ಭಾರತ ಆಕ್ಷೇಪಿಸಿ ಬಂಧನಕ್ಕೆ ಕಾರಣವೇನು? ಯಾವ ಅಪರಾಧಕ್ಕೆ ಮರಣ ದಂಡನೆ ಎಂದು ಪ್ರಶ್ನಿಸಿ, ಈ ಸಂಬಂಧ ಮೇಲ್ಮನವಿಯನ್ನೂ ಸಲ್ಲಿಕೆ ಮಾಡಿತ್ತು. ಅದರಂತೆ ಮೇಲ್ಮನವಿ ಆಲಿಸಲು ನ್ಯಾಯಾಲಯ ಸಮ್ಮತಿಸಿದೆ. Advertisement
Qatar: ಭಾರತೀಯರಿಗೆ ಮರಣದಂಡನೆ- ಮೇಲ್ಮನವಿಗೆ ಕತಾರ್ ಕೋರ್ಟ್ ಸಮ್ಮತಿ!
12:02 AM Nov 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.