Advertisement

ಎಸ್‌ಬಿಐ ಖಾತೆಗೆ ಮೊಬೈಲ್‌ ಸಂಖ್ಯೆ:­ ಗಡುವು

08:35 AM Oct 17, 2018 | Team Udayavani |

ಮುಂಬಯಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಖಾತೆಗಳಿಗೆ ತಮ್ಮ ಮೊಬೈಲ್‌ ಸಂಖ್ಯೆಯನ್ನು ಈವರೆಗೆ ಜೋಡಿಸದೇ ಇರುವ ಗ್ರಾಹಕರು ಡಿ. 1ರೊಳಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡಬೇಕೆಂದು ಬ್ಯಾಂಕ್‌ ಗಡುವು ವಿಧಿಸಿದೆ. ಅಲ್ಲದೆ, ನಿಗದಿತ ದಿನಾಂಕದೊಳಗೆ ಲಿಂಕ್‌ ಮಾಡದಿದ್ದವರ ಇಂಟರ್ನೆಂಟ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ತಾತ್ಕಾಲಿಕವಾಗಿ ತಟಸ್ಥಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next