Advertisement
ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ರವಿವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಅವರು ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಸಂಜೆ 4 ಗಂಟೆಗೆ ಈಜುಕೊಳಕ್ಕೆ ತೆರಳಿದ್ದರು. ಮದ್ಯ ಸೇವಿಸಿದ ಕಾರಣ ಈಜುವಾಗ ನಿಯಂತ್ರಣ ಕಳೆದು ಮುಳುಗಿ ಮೃತಪಟ್ಟಿ ರುವ ಸಾಧ್ಯತೆ ಇದೆ. ಮೃತದೇಹವನ್ನು ಬೆಳಗ್ಗೆ ಹೊಟೇಲ್ ಸಿಬಂದಿ ಪತ್ತೆ ಮಾಡಿದ್ದಾರೆ.
Advertisement
Mangaluru ಬ್ಯಾಂಕ್ ಉದ್ಯೋಗಿ ಮೃತದೇಹ ಹೊಟೇಲಿನ ಈಜುಕೊಳದಲ್ಲಿ ಪತ್ತೆ
12:08 AM Sep 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.