Advertisement

Byndoor ಸಮುದ್ರಪಾಲಾದ ಮೀನುಗಾರರ ಶವ ಪತ್ತೆ

12:21 AM Aug 29, 2023 | Team Udayavani |

ಬೈಂದೂರು: ಶಿರೂರು ಅಳ್ವೆಗದ್ದೆಯಲ್ಲಿ ರವಿವಾರ ಸಂಜೆ ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿ ಸಮುದ್ರ ಪಾಲಾಗಿದ್ದ ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್‌ (22) ಹಾಗೂ ನಝಾನ್‌ (24) ಅವರ ಮೃತದೇಹ ಸೋಮವಾರ ಅಲ್ಲಿನ ಸಮುದ್ರ ತೀರದಲ್ಲೇ ಪತ್ತೆಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next