Advertisement

ಗುರುಪೀಠಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ

08:39 PM Jan 07, 2021 | Team Udayavani |

ಚಿತ್ರದುರ್ಗ: ಡಿಸಿಎಂ ಗೋವಿಂದ ಕಾರಜೋಳ ಬುಧವಾರ ಸಂಜೆ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.

Advertisement

ಇದನ್ನೂ ಓದಿ:ಹುಣಸೂರು: ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಸವಾರ ಸಾವು

Advertisement

Udayavani is now on Telegram. Click here to join our channel and stay updated with the latest news.

Next