Advertisement
ನಾಗರಿಕ ವಿಮಾನಯಾನ ಮಾಜಿ ಸಚಿವರಾಗಿರುವ ಪ್ರಫುಲ್ ಪಟೇಲ್‌ರನ್ನು ಈ ಪ್ರಕರಣ ಸಂಬಂಧ ಇ.ಡಿ. ವಿಚಾರಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಟೇಲ್, ನನಗೂ ಡ್ರಗ್ ದಂಧೆಕೋರ ಇಕ್ಬಾಲ್ ಮಿರ್ಚಿಗೂ ಸಂಬಂಧವೇ ಇರಲಿಲ್ಲ ಎಂದಿದ್ದಾರೆ.
Advertisement
ದಾವೂದ್ ಸಹಚರನ ಆಸ್ತಿ ನಂಟು: ಪ್ರಫುಲ್ ಪಟೇಲ್‌ಗೆ ಸಂಕಷ್ಟ
09:56 AM Oct 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.