Advertisement

BBL;ಹೆಲಿಕಾಪ್ಟರ್‌ ನಲ್ಲಿ ಮೈದಾನಕ್ಕೆ ಬಂದು ಸಂಚಲನ ಮೂಡಿಸಿದ ವಾರ್ನರ್‌ !;Video

10:40 PM Jan 12, 2024 | Team Udayavani |

ಸಿಡ್ನಿ: ಶುಕ್ರವಾರದ ಬಿಗ್‌ ಬಾಶ್‌ ಲೀಗ್‌ ಪಂದ್ಯಕ್ಕಾಗಿ ಆಸ್ಟ್ರೇಲಿಯದ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಹಾಲಿವುಡ್‌ ಶೈಲಿಯಲ್ಲಿ ಗ್ರ್ಯಾಂಡ್‌ ಎಂಟ್ರಿ ನೀಡಿ ಭಾರೀ ಸಂಚಲನ ಮೂಡಿಸಿದರು. ಅವರು ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಸಿಡ್ನಿ ಅಂಗಳಕ್ಕೆ ಬಂದಿಳಿದರು!

Advertisement

ಸಿಡ್ನಿ ಥಂಡರ್ ತಂಡದ ಪರ ಆಡುತ್ತಿರುವ ವಾರ್ನರ್‌, ಹಂಟರ್‌ವ್ಯಾಲಿಯಲ್ಲಿ ನಡೆದ ತನ್ನ ಸಹೋದರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಸಿಡ್ನಿಗೆ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next