Advertisement
ಹಿರಿಯರು, ನೆಂಟರಿಷ್ಟರು, ಸ್ನೇಹಿತರ ಸಮ್ಮುಖದಲ್ಲಿ ನೂತನ ಜೀವನಕ್ಕೆ ಕಾಲಿಡಬೇಕಾದ ಜೋಡಿ ಈಗ ಮನೆಯ ಮುಂದೆ ಬೆರಳೆಣಿಕೆ ಮಂದಿ ಮುಂದೆ ಮದುವೆಯಾಗಿದ್ದಾರೆ. ವರ ಕರಿಬಸಪ್ಪ ಮಾಸ್ಕ್ ಧರಿಸಿ ವಧು ನಾಗವೇಣಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ವಧುವಿನ ಮನೆಯ ಮುಂದೆ ನಡೆದ ಸರಳ ವಿವಾಹದಲ್ಲಿ ನೆರೆದಿದ್ದ 10-12 ಮಂದಿ ನೂತನ ದಂಪತಿಗೆ ಆಶೀರ್ವದಿಸಿದ್ದಾರೆ. Advertisement
ಮಾಸ್ಕ್ ಧರಿಸಿ ದಾಂಪತ್ಯ ಜೀವನಕ್ಕೆ ಪ್ರವೇಶ
04:36 PM Apr 17, 2020 | Naveen |
Advertisement
Udayavani is now on Telegram. Click here to join our channel and stay updated with the latest news.