Advertisement
ಬೆಳಗಾವಿ ಅಂತರ ಜಿಲ್ಲಾ ಪ್ರವಾಸದ ಹಿನ್ನೆಲೆ ಹೊಂದಿರುವ 22 ವರ್ಷದ ಯುವಕ(ರೋಗಿ ನಂಬರ್ 19801), ದೆಹಲಿಯಿಂದ ವಾಪಾಸ್ಸಾಗಿರುವ 23 ವರ್ಷದ ಯುವಕ(ರೋಗಿ ನಂಬರ್ 19802) ಸೋಂಕು ಕಾಣಿಸಿಕೊಂಡಿದೆ.
Related Articles
Advertisement
ಕೋವಿಡ್-19 ದಿಂದ ಗುಣಮುಖರಾದ ರೋಗಿ ನಂಬರ್ 8492, 14405, 14406,14407, 14408, 14409, 15379, 15380,15385 ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದರು.
ಜಿಲ್ಲೆಯಲ್ಲಿ 345 ಪ್ರಕರಣಗಳಲ್ಲಿ ಈವರೆಗೆ 294 ಜನರು ಡಿಸ್ಚಾರ್ಜ್ ಆಗಿದ್ದಾರೆ. ಒಂಬತ್ತು ಜನರು ಮೃತಪಟ್ಟಿದ್ದಾರೆ. 42 ಸಕ್ರಿಯ ಪ್ರಕರಣಗಳಿವೆ.