Advertisement

ಪ್ರಿಯಾಂಕ ಖರ್ಗೆ ಹೇಳಿಕೆಗೆ ಆಕ್ರೋಶ

03:26 PM Aug 19, 2022 | Team Udayavani |

ದಾವಣಗೆರೆ: ಯುವತಿಯರಿಗೆಉದ್ಯೋಗ ಬೇಕಾದರೆ ಮಂಚಹತ್ತಬೇಕು, ಯುವಕರಿಗೆಉದ್ಯೋಗ ಬೇಕಾದರೆ ಲಂಚಕೊಡಬೇಕಾದ ಸ್ಥಿತಿಯಿದ್ದು ಇದುಲಂಚ-ಮಂಚದ ಸರ್ಕಾರಎಂದು ಹೇಳುವ ಮೂಲಕಮಾಜಿ ಸಚಿವ ಪ್ರಿಯಾಂಕ ಖರ್ಗೆಮಹಿಳೆಯರಿಗೆ ಅಗೌರವತೋರಿಸಿದ್ದಾರೆಂದು ಆರೋಪಿಸಿಬಿಜೆಪಿ ಜಿಲ್ಲಾ ಮಹಿಳಾ ಘಟಕದಕಾರ್ಯಕರ್ತೆಯರು ನಗರದಲ್ಲಿಪ್ರತಿಭಟನೆ ನಡೆಸಿದರು.

Advertisement

ಜಯದೇವ ವೃತ್ತದಲ್ಲಿಪ್ರಿಯಾಂಕ ಖರ್ಗೆ ಪ್ರತಿಕೃತಿಯನ್ನುದಹಿಸುವ ಮೂಲಕ ಆಕ್ರೋಶವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿಮಾತನಾಡಿದ ಮಹಿಳಾ ಮೋರ್ಚಾಅಧ್ಯಕ್ಷೆ ಮಂಜುಳಾ ಮಹೇಶ್‌,ಮಹಿಳೆಯರ ಬಗ್ಗೆ ಪ್ರಿಯಾಂಕಖರ್ಗೆ ಬೇಜವಾಬ್ದಾರಿ ಹೇಳಿಕೆನೀಡಿದ್ದು, ಅವರು ಕೂಡಲೇಮಹಿಳೆಯರ ಕ್ಷಮೆ ಕೇಳಬೇಕುಎಂದು ಒತ್ತಾಯಿಸಿದರು.

ಪಕ್ಷದ ಪದಾಧಿಕಾರಿಗಳಾದಪುಷ್ಪಾ ವಾಲಿ, ಭಾಗ್ಯ ಪಿಸಾಳೆ,ಚಂದ್ರಿಕಾ, ಜ್ಯೋತಿ, ಗೌರಮ್ಮ,ದಾಕ್ಷಾಯಿಣಿ, ಚಂದ್ರಕಲಾ,ಜಯಲಕೀÒ$¾, ಸರಸ್ವತಿ, ನಯನ,ಮಧುಮತಿ, ಮಂಜುಳ ಗದುಗೆ,ಶಾರದ ರಾಯ್ಕರ್‌, ಲೀಲಾವತಿ ಈಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next