Advertisement

ಜಿಲ್ಲಾ ಬಿಜೆಪಿಯಿಂದ ವಿಚಾರ ಸಂಕಿರಣ

02:47 PM Oct 08, 2021 | Team Udayavani |

ದಾವಣಗೆರೆ: ಪ್ರಧಾನಿ ನರೇಂದ್ರಮೋದಿ ಅವರು ಗುಜರಾತ್‌ಮುಖ್ಯಮಂತ್ರಿ ಮತ್ತು ದೇಶದಪ್ರಧಾನಿಯಾಗಿ 20 ವರ್ಷಗಳಸೇವೆ ಮತ್ತು ಸಮರ್ಪಣೆಯಜೀವನಕ್ಕೆಧನ್ಯವಾದ ಸಲ್ಲಿಸುವನಿಟ್ಟಿನಲ್ಲಿ ಗುರುವಾರ ಬಿಜೆಪಿ ಘಟಕದ ವತಿಯಿಂದ ಸೇವಾಸಮರ್ಪಣಾ ಅಭಿಯಾನದ ಅಂಗವಾಗಿವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.

Advertisement

ಸಂಸದ ಡಾ| ಜಿ.ಎಂ. ಸಿದ್ದೇಶ್ವರವಿಚಾರ ಸಂಕಿರಣ ಉದ್ಘಾಟಿಸಿದರು.ರಾಜ್ಯ ಕಾರ್ಯದರ್ಶಿ ಜಗದೀಶ್‌ಹಿರೇಮನಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ.ಎಸ್‌. ಜಗದೀಶ್‌ ,ಶಾಸಕ ಎಸ್‌.ವಿ. ರಾಮಚಂದ್ರ, ರಾಜ್ಯಪ್ರಕೋಷ§ಗಳ ಸಹ ಸಯೋಜಕಡಾ| ಎ.ಎಚ್‌. ಶಿವಯೋಗಿಸ್ವಾಮಿ,ಮೇಯರ್‌ ಎಸ್‌.ಟಿ.ವಿರೇಶ್‌.ಜಿಲ್ಲಾ ಉಪಾಧ್ಯಕ್ಷರಾದ ಶಿವರಾಜ್‌ಪಾಟೀಲ್‌, ಮಂಜನಾಯ್ಕ, ಶ್ರೀನಿವಾಸದಾಸಕರಿಯಪ್ಪ, ಬಾತಿಚಂದ್ರಶೇಖರ್‌,ಹಾವೇರಿ ಉಸ್ತುವಾರಿ ಎಲ್‌.ಎನ್‌.ಕಲ್ಲೇಶ್‌, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ದಿವಾಕರ್‌, ಮಾಧ್ಯಮಪ್ರಮುಖ ವಿಶ್ವಾಸ್‌, ಮಹಿಳಾಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಪುಷ್ಪಾವಾಲಿ, ಭಾಗ್ಯ ಪಿಸಾಳೆ,ದೂಡಾ ಸದಸ್ಯೆ ಗೌರಮ್ಮ ಪಾಟೀಲ್‌,ವಸುಂಧರ, ಅನಿತಾ, ಮಧುರ, ಭಾರತಿ,ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next