Advertisement
ಪಟ್ಟಣದ ಸಿವಿಲ್ ಮತ್ತುಜೆಎಂಎಫ್‌ಸಿ ನ್ಯಾಯಾಲಯದಆವರಣದಲ್ಲಿರುವ ವಕೀಲರ ಸಂಘದಸಭಾಂಗಣದಲ್ಲಿ ಏರ್ಪಡಿಸಿದ್ದಕ್ರಿಮಿನಲ್ ಕಾನೂನು ಸಂಬಂಧಿತಕಾರ್ಯಾಗಾರವನ್ನು ಉದ್ಘಾಟಿಸಿಅವರು ಮಾತನಾಡಿದರು. ಹಿರಿಯಸಂಪನ್ಮೂಲ ವಕೀಲರಿಂದ ಕಾರ್ಯಾಗಾರಗಳಲ್ಲಿ ಲಭ್ಯವಾಗುವ ಕಾನೂನಾತ್ಮಕಸಲಹೆಗಳು ನ್ಯಾಯಾಂಗ ಸೇವೆಯಲ್ಲಿ ಉತ್ಸಾಹ ಮೂಡಿಸುತ್ತವೆ.
Related Articles
Advertisement
ಪ್ರಾಸಿಕ್ಯೂಟರ್ ಹಾಗೂ ಪೊಲೀಸ್‌ಇಲಾಖೆ ಸಮನ್ವಯದಿಂದ ಕೆಲಸಮಾಡಿದರೆ ಆರೋಪಿತರಿಗೆ ಶಿಕ್ಷೆಕೊಡಿಸಬಹುದು. ಪ್ರಕರಣ ದಾಖಲಾಗಿಪತ್ತೆ ಹಚ್ಚುವಾಗ ಇರುವ ಆಸಕ್ತಿಯನ್ನುನಂತರ ಕೆಲಸದ ಒತ್ತಡಗಳಲ್ಲಿ ನಿರ್ಲಕ್ಷಿಸದೆಎಲ್ಲಾ ಮಾಹಿತಿ, ಸಾಕ್ಷಿಗಳ ಸಂಗ್ರಹಣೆಮಾಡಬೇಕು. ಆಗ ಕಾನೂನಿನಡಿನ್ಯಾಯಬದ್ದ ತೀರ್ಪು ಕೊಡಿಸಲು ಸಾಧ್ಯಎಂದರು.
ಮಾನವ ಹಕ್ಕುಗಳ ಆಯೋಗದಸದಸ್ಯ ಎಲ್.ಎಚ್. ಅರುಣಕುಮಾರ್‌ಮಾತನಾಡಿ, ಕಾನೂನು ಅರಿವು ನೆರವುಕಾರ್ಯಾಗಾರದಂತಹ ಕಾನೂನುಸೇವಾ ಕಾರ್ಯಕ್ರಮಗಳ ಆಯೋಜನೆಗೆರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾಪ್ರಾ ಧಿಕಾರಗಳಲ್ಲಿನ ಅನುದಾನವನ್ನುಜಿಲ್ಲಾ ಹಂತಗಳಿಗೂ ವಿಸ್ತರಿಸಲುಒತ್ತಡ ತರಬೇಕಿದೆ. ಅಖೀಲಭಾರತವಕೀಲರ ಸಂಘದ ನೇತೃತ್ವದಲ್ಲಿ ಎಪಿಪಿಮತ್ತು ನ್ಯಾಯಾ ಧೀಶರ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಆನ್‌ಲೈನ್‌ಮುಖಾಂತರ ತರಬೇತಿ ನೀಡಲಾಗಿದೆ.
ಕಳೆದ ಮೂರು ವರ್ಷಗಳಿಂದ ಹೆಚ್ಚುಕಾರ್ಯಕ್ರಮಗಳನ್ನು ನಡೆಸಲಾಗಿದೆ.ಕಾನೂನು ಸೇವಾ ಪ್ರಾಧಿ ಕಾರಗಳು ಸದಾವಕೀಲರ ಧ್ವನಿಯಾಗಿ ಕುಂದುಕೊರತೆಗಳನ್ನು ಈಡೇರಿಸುತ್ತದೆ ಎಂದರು.ಎಐಎಲ್‌ಯು ರಾಜ್ಯ ಸಮಿತಿ ಸದಸ್ಯಹಾಗೂ ಹಿರಿಯ ವಕೀಲ ಶಂಕ್ರಪ್ಪ ಅವರುಉಪನ್ಯಾಸ ನೀಡಿದರು.
ಎಎಸ್‌ಪಿ ಕನ್ನಿಕಾ,ಸರ್ಕಾರಿ ಸಹಾಯಕ ಅಭಿಯೋಜಕಿ ಡಿ.ರೂಪ, ಸಿಪಿಐ ಮಂಜುನಾಥ್ ಪಂಡಿತ್,ಪಿಎಸ್‌ಐ ಸಂತೋಷ್ ಬಾಗೋಜಿ,ವಕೀಲರ ಸಂಘದ ಪದಾ ಧಿಕಾರಿಗಳಾದವೈ. ಹನುಮಂತಪ್ಪ, ರುದ್ರೇಶ್,ತಿಪ್ಪೇಸ್ವಾಮಿ, ಆರ್. ಓಬಳೇಶ್, ಡಿ.ಶ್ರೀನಿವಾಸ್, ಕರಿಬಸಪ್ಪ ಮೊದಲಾದವರುಪಾಲ್ಗೊಂಡಿದ್ದರು.