Advertisement

1ರಂದು “ಸೌಂಡ್‌’ಆಲಮ್‌ ಬಿಡುಗಡೆ

08:33 PM Mar 16, 2022 | Team Udayavani |

ದಾವಣಗೆರೆ: ಯಂಗ್‌ಸ್ಟರ್ ಪ್ರೊಡಕ್ಷನ್‌ಬ್ಯಾನರ್‌ನಡಿ ಈಗಾಗಲೇ ಎ2 ಮ್ಯೂಸಿಕ್‌ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ”ಸೌಂಡ್‌’ ಆಲ್ಬಮ್‌ ಹಾಡನ್ನು ಲಂಬಾಣಿಭಾಷೆಯಲ್ಲಿ ಸಿದ್ಧಪಡಿಸಲಾಗಿದ್ದು, ಏ.1ರಂದು ಯುಟ್ಯೂಬ್‌ ವೇದಿಕೆಯಲ್ಲೇಬಿಡುಗಡೆ ಮಾಡಲಾಗುವುದು ಎಂದುಯಂಗ್‌ಸ್ಟರ್ ಪ್ರೊಡಕ್ಷನ್‌ ಬ್ಯಾನರ್‌ ಮಾಲೀಕಅರುಣನಕ್ಷತ್ರ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಹಾಡಿನಚಿತ್ರೀಕರಣವನ್ನು ಚಿತ್ರದುರ್ಗ ಭಾಗದಲ್ಲಿಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಯುವಕರ ಗತ್ತು-ಗಮ್ಮತ್ತು ಪ್ರತಿಬಿಂಬಿಸುವರೀತಿಯಲ್ಲಿ ಹಾಡನ್ನು ರಚಿಸಲಾಗಿದೆ. ಇದಕ್ಕೆಶಿವಪುತ್ರ ಕ್ಯಾಮೆರಾ ನಿರ್ವಹಣೆ ಮಾಡಿದ್ದರೆ,ಅಂಜನ್‌ ಕೊರಿಯೋಗ್ರμ ಇದೆ. ಶ್ರೀವಿಷ್ಣು ಹಾಡುಗಳನ್ನು ಬರೆದು ನಿರ್ದೇಶನಮಾಡಿದ್ದಾರೆ.

ಚಂದನ್‌ ನಾಯಕ ನಟರಾಗಿನಟಿಸಿದ್ದಾರೆ. ಯಂಗ್‌ಸ್ಟರ್ ಪ್ರೊಡಕ್ಷನ್‌ಬ್ಯಾನರ್‌ನಲ್ಲಿ ವೆಬ್‌ಸಿರೀಸ್‌ ಫ್ಯೂಚರ್‌ μಲ್‌¾ಗಳು ಮೂಡಿ ಬರುತ್ತಿದ್ದು ಹೊಸಬರಿಗೆ ಹೆಚ್ಚುಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.ನಾಯಕ ನಟ ಚಂದನ್‌, ಅರ್ಜುನ್‌ನಾಯ್ಕ, ಅಂಜನ್‌ ಇನ್ನಿತರರುಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next