Advertisement

ಗ್ರಾಹಕರ ಹಕ್ಕು ಸದುಪಯೋಗವಾಗಲಿ

08:30 PM Mar 16, 2022 | Team Udayavani |

ದಾವಣಗೆರೆ: ಗ್ರಾಹಕರು ಯಾವುದೇ ವಸ್ತುಖರೀದಿಸಿದಾಗ ರಸೀದಿ ಪಡೆಯಬೇಕು. ರಸೀದಿಪಡೆಯುವುದರಿಂದ ಅನ್ಯಾಯಕ್ಕೊಳಗಾದಸಂದರ್ಭದಲ್ಲಿ ಕಾನೂನಿನ ಮೂಲಕ ರಕ್ಷಣೆಪಡೆಯಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳಪರಿಹಾರ ಆಯೋಗದ ಅಧ್ಯಕ್ಷೆ ಮೀನಾ ಎಚ್‌.ಎನ್‌.ಹೇಳಿದರು.

Advertisement

ಮಂಗಳವಾರ ಜಿಲ್ಲಾಡಳಿತ ಹಾಗೂ ಆಹಾರನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದವಿಶ್ವ ಗ್ರಾಹಕರ ದಿನಾಚರಣೆ ಹಾಗೂ ನ್ಯಾಯಬೆಲೆಅಂಗಡಿಗಳ ರೂಪಾಂತರ ಮತ್ತು ಸಬಲೀಕರಣ ತರಬೇತಿಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯುತ್‌ ಅಪಘಾತ, ಅಂಚೆ ಮತ್ತು ಸಹಕಾರಇಲಾಖೆಯ ಉಳಿತಾಯ, ಸೇವಾ ನ್ಯೂನತೆಗಳು,ವೈದ್ಯಕೀಯ ನಿರ್ಲಕ್ಷದಿಂದ ಪ್ರಾಣ ಹಾನಿಯಾದಂತಹಸಂದರ್ಭದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರಆಯೋಗದಿಂದ ನ್ಯಾಯ ಮತ್ತು ಪರಿಹಾರವನ್ನುಪಡೆಯಬಹುದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next