Advertisement

ಪಂಜುರ್ಲಿ ಪ್ಯಾಲೇಸ್‌-ಲೀಲಾವತಿ ಕಲ್ಯಾಣಮಂಟಪ ಉದ್ಘಾಟನೆ

05:31 PM Feb 24, 2022 | Team Udayavani |

ದಾವಣಗೆರೆ: ನಗರದ ಹೊಸ ಬಸ್‌ನಿಲ್ದಾಣದ ಬಳಿ ಪಂಜುರ್ಲಿ ಗ್ರೂಪ್‌ನಹೋಟೆಲ್‌ ಶ್ರೀ ಪಂಜುರ್ಲಿ ಪ್ಯಾಲೇಸ್‌ಹಾಗೂ ಲೀಲಾವತಿ ಕಲ್ಯಾಣ ಮಂಟಪಬುಧವಾರ ಶುಭಾರಂಭಗೊಂಡಿತು.ವಿಶೇಷ ಪೂಜೆ, ವಿವಿಧಧಾರ್ಮಿಕ ವಿಧಿವಿಧಾನಗಳೊಂದಿಗೆಶಾಸ್ತೊÅàಕ್ತವಾಗಿ ಶುಭಾರಂಭ ಕಾರ್ಯನೆರವೇರಿಸಲಾಯಿತು.

Advertisement

ಸಂಸ್ಥೆಯಮಾಲೀಕರು, ಕುಟುಂಬದವರು,ಬಂಧುಗಳು, ಹಿತೈಷಿಗಳು,ಗಣ್ಯರು ಹಾಗೂ ಕಾರ್ಮಿಕರುಈ ಸಂದರ್ಭದಲ್ಲಿದ್ದರು. ಮಾಜಿಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ಹೊಟೆಲ್‌ ಹಾಗೂ ಪ್ಯಾಲೇಸ್‌ಉದ್ಘಾಟಿಸಿ ಮಾತನಾಡಿ, ಇಂಥಹೊಟೆಲ್‌ಗ‌ಳು ದಾವಣಗೆರೆಗೆಬೇಕಾಗಿವೆ. ಪಂಜುರ್ಲಿಯಲ್ಲಿತಿಂಡಿ-ತಿನಿಸುಗಳ ಜತೆಗೆ ಜ್ಞಾನವೂವೃದ್ಧಿಯಾಗುವಂತೆ ವಿವಿಧ ಮಾಹಿತಿಪ್ರದರ್ಶನ ಮಾಡಿರುವುದುಶ್ಲಾಘನೀಯ.

ಈ ಹೊಟೆಲ್‌ಹಾಗೂ ಕಲ್ಯಾಣಮಂಟಪವನ್ನುತುಂಬ ಮುತುವರ್ಜಿಯಿಂದಆಕರ್ಷಣೀಯಗೊಳಿಸಲಾಗಿದೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಸಚಿವ ಹಾನಗಲ್‌ನಮನೋಹರ ತಹಸೀಲ್ದಾರ್‌,ಪಂಜುರ್ಲಿ ಗ್ರೂಪ್‌ ಆಫ್‌ ಹೋಟೆಲ್ಸ್‌ಮಾಲೀಕರಾದ ರಾಜೇಂದ್ರ ಶೆಟ್ಟಿ,ಸಂದೀಪ್‌ ಆಳ್ವ, ಗಣೇಶ ಶೆಟ್ಟಿ, ರವಿಕಾಂತಶೆಟ್ಟಿ, ಶಶಿಕಾಂತ ಶೆಟ್ಟಿ, ರಾಜೇಶ ಶೆಟ್ಟಿ,ಅವಿನಾಶ ಶೆಟ್ಟಿ,, ರಂಜಿತ್‌ ಶೆಟ್ಟಿ,ಉದಯ ಶೆಟ್ಟಿ, ನಾಗೇಶ ಪೂಜಾರಿ,ಉಣಕಲ್‌ ಪ್ರಕಾಶ್‌ ಶೆಟ್ಟಿ ಮತ್ತಿತರರುಕಾರ್ಯಕ್ರಮದಲ್ಲಿ ಭಾಗವಹಿದ್ದರು.

ಶುಭಾರಂಭದ ಆಕರ್ಷಣೆಯಾಗಿಉದ್ಘಾಟನೆ ಬಳಿಕ ನೂತನ ಲೀಲಾವತಿಕಲ್ಯಾಣಮಂಟಪದಲ್ಲಿ ನಡೂರುಮಂದರ್ತಿಯ ಶ್ರೀ ಮಹಾಗಣಪತಿಯಕ್ಷ ಮಂಡಳಿಯವರಿಂದ “ಶ್ರೀದೇವಿ ಕಾಳಿಕಾ ದರ್ಶನ’ ಎಂಬಪುಣ್ಯ ಕಥಾ ಭಾಗದ ಯಕ್ಷಗಾನಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next