Advertisement
ಆದರೆ ಈಗ ಸರ್ಕಾರ ಕೆಲವು ಪರೋಕ್ಷ ಕ್ರಮಗಳಮೂಲಕ ಶುಲ್ಕ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಆದೇಶಹೊರಡಿಸಿರುವುದರಿಂದಾಗಿಇಂಜಿನಿಯರಿಂಗ್ ಓದುವ ಕನಸುಕಂಡಿರುವ ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಕನಸು ಕನಸಾಗಿಯೇ ಉಳಿಯುವಂತಾಗಿದೆ ಎಂದುಪ್ರತಿಭಟನಾಕಾರರು ದೂರಿದರು.ರಾಜ್ಯದ ಸರ್ಕಾರಿಹಾಗೂಖಾಸಗಿವಿಶ್ವವಿದ್ಯಾಲಯಗಳಲ್ಲಿನಸರ್ಕಾರಿ ಕೋಟಾದಡಿ ಎಂಜಿನಿಯರಿಂಗ್ ಕೋರ್ಸ್‌ಗಳಿಗೆಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಸ್ತಕ ಸಾಲಿನಿಂದ83,526ರೂ.ಹಾಗೂ90,060ರೂ.ಗಳಿಗೆನಿಗದಿಪಡಿಸಲಾಗಿದೆ.ಹಿಂದಿನ ವರ್ಷ 58,806 ರೂ. ಹಾಗೂ 65,340 ರೂ. (ವಿವಿಶುಲ್ಕ ಒಳಗೊಂಡಂತೆ) ನಿಗದಿಪಡಿಸಲಾಗಿತ್ತು.
Related Articles
Advertisement
ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದಪೋಷಕರಿಗೆ ಸರ್ಕಾರ ಪರೋಕ್ಷವಾಗಿ ಹೆಚ್ಚಳ ಮಾಡಿರುವ ಶುಲ್ಕಹೊರೆಯಾಗಲಿದೆ ಎಂದು ತಿಳಿಸಿದರು.ನೀಟ್ ಗೊಂದಲ ನಿವಾರಿಸುವುದಾಗಿ ಭರವಸೆ ನೀಡಿದ್ದಉನ್ನತ ಶಿಕ್ಷಣ ಇಲಾಖೆ ಸಿಇಟಿ ಗೊಂದಲಕ್ಕೆ ಕಾರಣವಾಗಿದೆ.
ಇಲಾಖಯ ೆ ಗೊಂದಲ ಸೃಷ್ಟಿಸಿ ರಾಜ್ಯದ ವಿದ್ಯಾರ್ಥಿಗಳಕನಸುಗಳನ್ನು ಭಗ್ನ ಮಾಡಲು ಹೊರಟಿರುವುದುಖಂಡನೀಯ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತುಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವವರಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡಲೇ ಶುಲ್ಕಹೆಚಳ c ಕ್ಕೆ ಹೊರಡಿಸಿರುವ ಹಿಂದಕ್ಕೆ ಪಡೆಯಬೇಕು ಎಂದುಒತ್ತಾಯಿಸಿದರು. ಜಿಲ್ಲಾಸಂಘಟನಾ ಕಾÃÂದಶಿ ìಮಂಜುನಾಥಕೊಳೆ Ûàರ, ನರೇಂದ್ರ, ಭರತ್, ನವೀನ್ ಇತರರು ಇದ್ದರು.