Advertisement

ದಾವಣಗೆರೆ: ಗುರುವಾರ 238 ಸೋಂಕು ಪ್ರಕರಣ ಪತ್ತೆ; 86 ಜನರು ಡಿಸ್ಚಾರ್ಜ್

08:41 PM Oct 08, 2020 | mahesh |

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 238 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಕೋವಿಡ್ ನಿಂದ ಗುಣಮುಖರಾದ 86 ಜನರು ಡಿಸ್ಚಾರ್ಜ್ ಆಗಿದ್ದಾರೆ.

Advertisement

ನಗರ ಮತ್ತು ತಾಲೂಕಿನ ಇತರೆ ಭಾಗದ 76, ಹರಿಹರದ 53, ಜಗಳೂರಿನ 38, ಚನ್ನಗಿರಿಯ 42, ಹೊನ್ನಾಳಿಯ 28 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿ 238 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ‌ದಾವಣಗೆರೆ ನಗರ ಮತ್ತು ಇತರೆ ಭಾಗದ 34, ಹರಿಹರದ 18, ಜಗಳೂರಿನ 9, ಚನ್ನಗಿರಿಯ 7, ಹೊನ್ನಾಳಿಯ 18 ಜನರು ಸೇರಿದಂತೆ 86 ಜನರು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 17537 ಪ್ರಕರಣಗಳಲ್ಲಿ ಈವರೆಗೆ 15476 ಜನರು ಡಿಸ್ವಾರ್ಜ್ ಆಗಿದ್ದಾರೆ. 243 ಜನರು ಮೃತಪಟ್ಟಿದ್ದಾರೆ. 1818 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next