Advertisement
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಮೂರು ವಾಹನಗಳಿಗೂ ಸ್ವಲ್ಪ ಹಾನಿಯಾಗಿದೆ. ಜೀಪ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿ ನಿಲ್ಲಿಸಿದ್ದ ಇನ್ನೋವಾಗೆ ಢಿಕ್ಕಿಯಾಗಿದೆ. ಇನ್ನೋವಾ ಕಾರು ಮುಂಭಾಗದಲ್ಲಿದ್ದ ಬೈಕ್ಗೆ ಢಿಕ್ಕಿಯಾಗಿದೆ. ಕಲ್ಲಾರೆ- ದರ್ಬೆ ನಡುವೆ ಡಿವೈಡರ್ ಅಳವಡಿಸಿದ್ದು, ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಿದರೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಅಪಘಾತ ಸಂಭವಿಸುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. Advertisement
ದರ್ಬೆ: ಸರಣಿ ಅಪಘಾತ
10:25 AM Dec 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.