Advertisement
ಸಂಸ್ಥೆಯ ಮಾಲೀಕ ಟಿ.ಎ. ಶರವಣ ಅವರು ಕೊಡುಗೆ ಯೋಜನೆ ಬಗ್ಗೆ ಮಾತನಾಡಿ, ದೀಪಾವಳಿ-ಧಂತೇರಾಸ್ ಹಬ್ಬದ ವಿಶೇಷವಾಗಿ ಡಿವಿಜಿ ರಸ್ತೆ ಬಸವನಗುಡಿ ಮತ್ತು ಹೆಚ್ಎಸ್ಆರ್ ಲೇಔಟ್ನ ಶೋರೂಮ್ಗಳಲ್ಲಿ ಗ್ರಾಹಕರ ಕನಸಿನ ಆಭರಣಗಳ ಸಂಗ್ರಹವಿದೆ. ಪರಿಶುದ್ಧ ಚಿನ್ನಾಭರಣಗಳಿಗೆ ಪ್ರಸಿದ್ಧಿ ಪಡೆದಿರುವ ನಮ್ಮ ಸಂಸ್ಥೆ ಈ ಹಬ್ಬದ ಸಲುವಾಗಿ ಗ್ರಾಹಕರು ಖರೀದಿಸುವ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಶೇ.30 ರವರೆಗೆ ರಿಯಾಯಿತಿ ಪ್ರಕಟಿಸಿದೆ.
Advertisement
ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಧಂತೇರಾಸ್ ವಿಶೇಷ ಕೊಡುಗೆ
12:15 PM Oct 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.