Advertisement
ವಾಹನ ಸವಾರರು ಹೊಸೂರು ರಸ್ತೆಯಿಂದ ಬರುವವರೆಗೂ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದರು. ನೈಸ್ ರಸ್ತೆಯಿಂದ ಹೊಸೂರು ಕಡೆ ಹೋಗುವ ಭಾರೀ ವಾಹನಗಳು ಹೆಚ್ಚು ಓಡಾಡುತ್ತಿದ್ದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
Related Articles
Advertisement
ಸಿಮೆಂಟ್ ಬ್ಲಾಕ್ ಅಳವಡಿಸಿ
ವೀರಸಂದ್ರ ಕಡೆಯಿಂದ ಹೊಸ ರೋಡ್ ಹೋಗುವ ಜಿಎಸ್ ಪಾಳ್ಯ ವಿಲೇಜ್ ಸಮೀಪ ಇನ್ನಷ್ಟು ಸಿಮೆಂಟ್ ಬ್ಲಾಕ್ ಅಳವಡಿಕೆ ಅಗತ್ಯವಿದೆ. ಸಿಗ್ನಲ್ಗಿಂತ ಮೊದಲೇ ರಿಂಬ್ಲಿರ್ಗಳ ಅಳವಡಿಸಬೇಕಿದೆ. ಸಿಗ್ನಲ್ ಕ್ರಾಸ್ ನಂತರ ಇರುವ ಕ್ರಾಸಿಂಗ್ ಬಳಿ ಖಾಲಿ ಇರುವ ಬ್ಯಾರಿಕೇಡ್ ಅನ್ನು ಮುಚ್ಚಲಾಗಿದೆ. ಸಿಗ್ನಲ್ ಬಳಿ ರೋಡ್ ಮಾರ್ಕಿಂಗ್ ಮಾಡಬೇಕಾದ ಅಗತ್ಯವಿದೆ.
ಮಾಹಿತಿ: ಮೋಹನ್ ಭದ್ರಾವತಿ