Advertisement

Dandeli: ಬರ್ಚಿ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

09:55 PM Dec 27, 2023 | Team Udayavani |

ದಾಂಡೇಲಿ : ದಟ್ಟ ಕಾಡಿನ ನಡುವೆಯಿರುವ ದಾಂಡೇಲಿಯಿಂದ ಗಣೇಶಗುಡಿಗೆ ಸಂಪರ್ಕ ಬೆಳೆಸುವ ಬರ್ಚಿ ರಸ್ತೆಯಲ್ಲಿ ಕಾಡುಪ್ರಾಣಿಗಳಾದ ಜಿಂಕೆ, ನವಿಲು, ಕಾಡುಕೋಣ,ಕಾಡೆಮ್ಮೆ ಮೊದಲಾದ ಪ್ರಾಣಿಗಳು ಸಾಮಾನ್ಯವಾಗಿ ಕಾಣಿಸಿತ್ತದೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಆನೆ ಕೂಡ ದರ್ಶನ ಭಾಗ್ಯವನ್ನು ನೀಡುತ್ತದೆ. ಅಂದಹಾಗೆ ಬುಧವಾರ ಬರ್ಚಿ ರಸ್ತೆಯ ಬದಿಯಲ್ಲಿ ಒಂಟಿ‌ಸಲಗವೊಂದು ಕಾಣಿಸಿಕೊಂಡಿದೆ.

Advertisement

ಬೃಹತ್ ಗಾತ್ರದ ಗಜರಾಜನನ್ನು ನೋಡಿದ ಪ್ರಯಾಣಿಕರು ಒಮ್ಮೆ ಭಯಪಟ್ಟರಾದರೂ, ಆನೆಯ ಮೌನ‌ ಪ್ರತಿಕ್ರಿಯೆಗೆ ಆಶ್ಚರ್ಯಚಕಿತರಾದರು.

Advertisement

Udayavani is now on Telegram. Click here to join our channel and stay updated with the latest news.

Next