Advertisement

Watch; ಒಡೆದ ಚಿಗಳ್ಳಿ ಚೆಕ್ ಡ್ಯಾಂ; ಹುಬ್ಬಳ್ಳಿ-ಶಿರಸಿ-ಮುಂಡಗೋಡು ರಸ್ತೆ ಬಂದ್

07:08 PM Aug 12, 2019 | Nagendra Trasi |

ಉತ್ತರಕನ್ನಡ ಮುಂಡಗೋಡಿನ ಕಾಸೂರು ಸಮೀಪದ ಚಿಗಳ್ಳಿ ಡ್ಯಾಮ್ ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಚಿಗಳ್ಳಿ ಚೆಕ್ ಡ್ಯಾಂ ಒಡೆದು ಹೋಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ಅಲ್ಲದೇ ಹುಬ್ಬಳ್ಳಿ-ಶಿರಸಿ-ಮುಂಡಗೋಡು ರಸ್ತೆ ಸಂಪರ್ಕ ಬಂದ್ ಆಗಿದೆ. ಸ್ಥಳಕ್ಕೆ ಅಧಿಕಾರಿಗಳು, ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿರುವುದರಿಂದ ನೂರಾರು ಮನೆಗಳು ಮುಳುಗುವ ಭೀತಿಯಲ್ಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next