Advertisement

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

01:26 AM Apr 30, 2024 | Team Udayavani |

ನೈರೋಬಿ: ಆಫ್ರಿಕಾ ಖಂಡದ ರಾಷ್ಟ್ರ ಕೀನ್ಯಾದಲ್ಲಿ ಭಾರೀ ಮಳೆಗೆ ಅಣೆಕಟ್ಟು ಒಡೆದು ಕನಿಷ್ಠ 40 ಮಂದಿ ಸಾವಿಗೀಡಾ ಗಿದ್ದಾರೆ. 2 ವಾರಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಪ್ರವಾಹ ಹೆಚ್ಚಾಗಿದೆ. ಹೀಗಾಗಿ ಪಶ್ಚಿಮ ಕೀನ್ಯಾ ಪ್ರಾಂತದ ಮೈ ಮಹಿಯುನಲ್ಲಿರುವ “ದಿ ಓಲ್ಡ್‌ ಕಿಜಾಬೆ’ ಅಣೆಕಟ್ಟು ಒಡೆದಿದೆ. ಪ್ರವಾಹದಿಂದ 100 ಮಂದಿ ಅಸು ನೀಗಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ಅಣೆಕಟ್ಟು ಗಳ ಪರಿಶೀಲನೆಗೆ ಸರಕಾರ ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next