Advertisement

ಡೇಲ್‌ ಸ್ಟೇನ್‌ ಟೆಸ್ಟ್‌ ವಿದಾಯ

01:42 AM Aug 06, 2019 | Sriram |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಘಾತಕ ವೇಗಿ ಡೇಲ್‌ ಸ್ಟೇನ್‌ ಟೆಸ್ಟ್‌ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಆದರೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

Advertisement

36ರ ಹರೆಯದ ಸ್ಟೇನ್‌ 2015ರಿಂದ ಭುಜದ ನೋವಿಗೆ ಸಿಲುಕಿದ ಬಳಿಕ ಸಂಪೂರ್ಣ ಫಿಟ್‌ನೆಸ್‌ಗೆ ಮರಳುವಲ್ಲಿ ವಿಫ‌ಲರಾಗಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಸರ್ವಾಧಿಕ 439 ವಿಕೆಟ್‌ ಉರುಳಿಸಿದ ಹೆಗ್ಗಳಿಕೆ ಸ್ಟೇನ್‌ ಅವರದು.

Advertisement

Udayavani is now on Telegram. Click here to join our channel and stay updated with the latest news.

Next