Advertisement
1959ರಲ್ಲಿ ಟಿಬೆಟ್ನಲ್ಲಿ ಚೀನಿ ಆಡಳಿತದ ವಿರುದ್ಧದ ಹೋರಾಟ ವಿಫಲವಾದಾಗ ದಲಾಯಿ ಲಾಮಾ ಭಾರತಕ್ಕೆ ಬಂದಿದ್ದರು. ಇಂದಿಗೂ ಅವರನ್ನು ಚೀನಾ ಅಪಾಯಕಾರಿ ಪ್ರತ್ಯೇಕತಾವಾದಿ ಎಂಬಂತೆಯೇ ನೋಡುತ್ತದೆ. ಸದ್ಯಕ್ಕೆ ಲಾಮಾರ ಕಮೆಂಟ್ಗೆ ಚೀನಿ ನಾಯಕರು ಇನ್ನೂ ತುಟಿ ಪಿಟಕ್ ಎಂದಿಲ್ಲ. Advertisement
ಚೀನೀ ನಾಯಕರ ಮೆದುಳಲ್ಲಿ ಕೆಲ ಭಾಗ ಕಾಣೆ: ದಲಾಯಿ
03:45 AM Mar 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.