Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರಬಗ್ಗೆ ನಾನು ಏನೂ ಹೇಳಲ್ಲ. ಈಗ ಕೋರ್ಟ್ ಗೆ ಹೋಗ್ತಿದ್ದೇನೆ ಎಲ್ಲವನ್ನೂ ಮಾತನಾಡ್ತೇನೆ ಎಂದರು.
Advertisement
ಕಾಂಗ್ರೆಸ್ ಗೆ ಯಾಕೆ ಹಿನ್ನಡೆ ಆಯ್ತೆಂದು ಸಂಪೂರ್ಣ ಹೇಳುತ್ತೇನೆ: ಡಿ ಕೆ ಶಿವಕುಮಾರ್
10:06 AM Dec 11, 2019 | keerthan |