Advertisement

15 ಸಾವಿರಕ್ಕೆ ಐಫೋನ್‌: ನಂಬಿ 1.36 ಲ.ರೂ. ಕಳೆದುಕೊಂಡರು!

11:26 PM Apr 20, 2023 | Team Udayavani |

ಮಂಗಳೂರು: ಹದಿನೈದು ಸಾವಿರ ರೂಪಾಯಿಗೆ ಮೊಬೈಲ್‌ ಫೋನ್‌ ಸಿಗುತ್ತದೆ ಎಂದು ಬಂದ ಕರೆಯನ್ನು ನಂಬಿ ವ್ಯಕ್ತಿಯೊಬ್ಬರು 1,36,515 ರೂ. ಕಳೆದುಕೊಂಡಿರುವ ಕುರಿತಂತೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗೂಗಲ್‌ ಪೇ ನಂಬರ್‌ ಕಳುಹಿಸಿ, ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾನೆ. ಅದರಂತೆ ಹಂತ ಹಂತವಾಗಿ 1,36,515 ರೂ. ಹಣವನ್ನು ಕಳುಹಿಸಿದ್ದಾರೆ. ಆದರೆ ಮೊಬೈಲ್‌ ಆಗಲೀ ಹಾಕಿದ ಹಣವಾಗಲೀ ವಾಪಸು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next