Advertisement

CUET-UG ಪರೀಕ್ಷೆ ಅರ್ಜಿ ಸಲ್ಲಿಸಲು ಎ.5ರ ವರೆಗೆ ಅವಕಾಶ

11:37 PM Mar 31, 2024 | Team Udayavani |

ಹೊಸದಿಲ್ಲಿ: ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿಯು (ಎನ್‌ಟಿಎ) ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ(ಸಿಯುಇಟಿ-ಯುಜಿ)ಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಪುನಃ ವಿಸ್ತರಿಸಿದೆ. ಅಭ್ಯರ್ಥಿಗಳು ಎ.5ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Advertisement

ಈ ಹಿಂದೆ ಅರ್ಜಿ ಸಲ್ಲಿಸಲು ಮಾ.26 ಕೊನೆಯ ದಿನವಾ ಗಿತ್ತು. ಅನಂತರ ಇದನ್ನು ಮಾ.31ರವರೆಗೆ ವಿಸ್ತರಿಸಲಾ ಗಿತ್ತು. ಅಭ್ಯರ್ಥಿಗಳ ಮನವಿಗಳ ಮೇರೆಗೆ ಇದೀಗ ಪುನಃ ದಿನಾಂಕವನ್ನು ವಿಸ್ತರಿಸಲಾಗಿದೆ. ಮೇ 15ರಿಂದ 31ರ ವರೆಗೆ ಪರೀಕ್ಷೆ ನಿಗದಿಯಾಗಿದೆ. ಅಭ್ಯರ್ಥಿಗಳು 2024ರ ಎ.25ರಂದು ರಾತ್ರಿ 9.50ರ ವರೆಗೂ ಸಿಯುಇಟಿ-ಯುಜಿ ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಸ ಬಹುದು. ಫೋಟೋ ಇರುವ ಕಾಲೇಜು/ಶಾಲೆ ಐಡಿ ಅಥವಾ ಸರಕಾರಿ ಐಡಿ ಒದಗಿಸಿ ಅರ್ಜಿ ಸಲ್ಲಿಸಬಹು ದಾಗಿದೆ ಎಂದು ಎಟಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next