Advertisement
ನೇತಾಜಿ ಹುಟ್ಟೂರು ಕಥಕ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೇತಾಜಿ ವಸ್ತು ಸಂಗ್ರಹಾಲಯದಿಂದ ಹೊರಡುವ ಬೃಹತ್ ಪ್ರಭಾತ್ ಫೇರಿ ಆನಂದ್ ಭವನ್ ವಸ್ತು ಸಂಗ್ರಹಾಲಯ ತಲುಪಿದೆ. ಈ ವೇಳೆ ಅಜಾದ್ ಹಿಂದ್ ಫೌಜ್ ಸ್ಮರಣಾರ್ಥ ವಿದ್ಯಾರ್ಥಿಗಳು ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್‌ಎ) ಸಮವಸ್ತ್ರ ಧರಿಸಿ ಭಾಗವಹಿಸಿದ್ದರು.
Advertisement
ನೇತಾಜಿ ಜಯಂತಿಯಲ್ಲಿ ಸಿಆರ್‌ಪಿಎಫ್, ಐಟಿಬಿಪಿ ಭಾಗಿ
07:21 PM Jan 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.