Advertisement
ಈ ಕುರಿತು ಮಾಹಿತಿ ನೀಡಿದ ಕಾಶ್ಮೀರ ಸಿಆರ್‌ಪಿಎಫ್ ಐಜಿ(ಕಾರ್ಯಾಚರಣೆ) ಎಂ.ಎಸ್. ಭಾಟಿಯಾ, “ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ ಸಿಎಸ್‌ಆರ್‌ವಿ ಮತ್ತು ಬುಲೆಟ್ ಪ್ರೂಫ್ ಜೆಸಿಬಿ ಬಳಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಿರಿದಾದ ಸ್ಥಳಗಳಲ್ಲಿ ಉಗ್ರರು ಅಡಗಿದ್ದರೆ ಇವುಗಳನ್ನು ಪರಿಣಾಮ ಕಾರಿಯಾಗಿ ಬಳಸಬಹುದಾಗಿದೆ. ಇವುಗಳು ಬುಲೆಟ್ ಪ್ರೂಫ್ ರಕ್ಷಾಕವಚ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಕೆಮರಾಗಳನ್ನು ಹೊಂದಿವೆ,’ ಎಂದರು.
Advertisement
ಉಗ್ರ ವಿರೋಧಿ ಕಾರ್ಯಾಚರಣೆಗೆ ಬುಲೆಟ್ ಪ್ರೂಫ್ ಸಿಎಸ್‌ಆರ್‌ವಿ
12:15 AM Mar 04, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.