Advertisement
ನವೆಂಬರ್ನಲ್ಲಿ 4,900 ಖಾತೆಗಳು ತೆರೆದಿದ್ದರೆ, ಕಳೆದ ಒಂದು ವಾರದಲ್ಲೇ 3,300 ಖಾತೆಗಳನ್ನು ತೆರೆಯಲಾಗಿದೆ. ಈ ಮೊದಲು ಇಲ್ಲಿನ ಅಂಚೆ ಕಚೇರಿಯ ಪ್ರಧಾನ ಕಚೇರಿಯಲ್ಲಿ ಓರ್ವ ಸಿಬಂದಿ ನಿರ್ವಹಿಸುತ್ತಿದ್ದರೆ, ಈಗ 10 ಜನ ಸಿಬಂದಿ ಆನ್ಲೈನ್ ಖಾತೆ ತೆರೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದ್ದರಿಂದ ಪ್ರಧಾನಿ ಹಾಗೂ ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆಯಡಿ ಇನ್ನೊಂದು ಸಾವಿರ ರೂ. ಸೇರಿಸಿ 3 ಸಾವಿರ ರೂ. ಹಾಕುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಮಹಿಳೆಯರು ಖಾತೆ ತೆರೆಯಲು ಮುಗಿ ಬಿದ್ದಿದ್ದಾರೆ.
Advertisement
ಮೋದಿ, ಸಿದ್ದು ಹಣ ಹಾಕುತ್ತಾರೆಂದು ಅಂಚೆ ಕಚೇರಿ ಮುಂದೆ ದಂಡು!
02:11 AM Dec 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.