Advertisement

ಕೊನೆಗೂ ಜಾರ್ಜಿನಾ ಕೈಹಿಡಿಯಲಿರುವ ರೊನಾಲ್ಡೊ?

06:55 AM Nov 17, 2018 | |

ಮ್ಯಾಡ್ರಿಡ್‌: ಕೊನೆಗೂ ಖ್ಯಾತ ಫ‌ುಟ್‌ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರಾಡ್ರಿಗಝ್ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗಿದೆ.

Advertisement

ಪೂರ್ಚುಗಲ್‌ನ ರೊನಾಲ್ಡೊ ಸ್ಪೇನ್‌ ಮೂಲದ ಗೆಳತಿ ಜತೆಗೆ ಹಲವು ವರ್ಷಗಳಿಂದ ಲಿವಿಂಗ್‌ ಟು ಗೆದರ್‌ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಜಾರ್ಜಿನಾ ನಮ್ಮ ಮದುವೆ ಶೀಘ್ರದಲ್ಲಿ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ಹೀಗಾಗಿ ಇವರಿಬ್ಬರ ಮದುವೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರಿಬ್ಬರಿಗೆ ಈಗಾಗಲೇ ನಾಲ್ವರು ಮಕ್ಕಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next